Baaviyalli Chandra 4th standard kannada poem written by B M sharma. Baaviyalli Chandra kannada poem grade 4 is about kids innocence.


The poem beautifully portrays the innocence, curiosity, and playful imagination of two young children, Puttu and Gopi. While looking into a well, they notice the reflection of the moon in the water and mistakenly think that the real moon has fallen inside. Wanting to help, they try to rescue it using a hook tied to a rope. During their attempt, the rope suddenly breaks, causing Puttu to fall. Later, when Puttu sees the moon shining in the sky, he proudly believes that he has successfully lifted and saved it. The poem charmingly captures the purity, creativity, and joyful thinking that are natural to childhood.

ಬಾವಿಯಲ್ಲಿ ಚಂದ್ರ

ಪದಗಳ ಅರ್ಥ

ತಿಂಗಳು, ಆಗಸ, ಮೆಲ್ಲನೆ, ತಿಂಗಳು ಬೆಳಕು, ಬಿಂಬ, ಕೊಕ್ಕೆ, ರಭಸ

ಅಭ್ಯಾಸ

ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)

೧. ಗೋಪಿ ಪುಟ್ಟು ಬಾವಿಯಲ್ಲಿ ಏನು ನೋಡಿದರು?
೨. ಚಂದ್ರನು ಎಲ್ಲಿದ್ದನು?
೩. ಪುಟ್ಟು ಏಕೆ ಬಿದ್ದನು?
೪. ಕೊಕ್ಕೆಯನ್ನು ಏಕೆ ತಂದರು?
೫. ತಾಯಿಗೆ ಪುಟ್ಟು ಏಕೆ ಅಂಜಿದನು?

ಆ. ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ. (Answer the following in two – three sentences)

೧. ಬಾವಿಗೆ ಕೊಕ್ಕೆ ಇಳಿಸಿ ಎಳೆದಾಗ ಏನಾಯಿತು?
೨. ಚಂದ್ರನ ಬಿಂಬ ನೋಡಿದಾಗ ಪುಟ್ಟು ಏನು ಮಾಡಿದನು?

ಇ. ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ. (Correct these sentences and write them down.)

೧. ಪುಟ್ಟು ಎಳೆತದ ಬಿದ್ದ ರಭಸಕ್ಕೆ
೨. ಮನೆ ಮೆಲ್ಲನೆ ನೋಡುತಲೆದ್ದ ಕಡೆ
೩. ಗೊತ್ತಾದರೆ ಕೆಟ್ಟೆ ಅಮ್ಮಗೆ ನಾ
೪. ಬಾವಿಗೆ ಎಂದು ಚಂದ್ರನು ಬಿದ್ದನು.

ಈ. ಈ ಪದ್ಯವನ್ನು ಪೂರ್ಣಗೊಳಿಸಿ. (Complete the poem)

ಹಗ್ಗದ …………………………
………………………… ಸಿಕ್ಕ
ಎನ್ನುತ …………………………
…………….   ತುಂಡಾಯ್ತು

ಉ. ಈ ಪದ್ಯದಲ್ಲಿ ಬರುವ ಮೂರು ಅಕ್ಷರದ ಪದಗಳನ್ನು ಹುಡುಕಿ ಬರೆಯಿರಿ.( Find and write the three-letter words in this verse)

………        ………        ………        ………
………        ………        ………        ………
………        ………        ………        ………
………        ………        ………        ………


ಊ. ‘ ಚ ’ ಅಕ್ಷರದಿಂದ ಪ್ರಾರಂಭವಾಗುವ ಪದಗಳನ್ನು ಬರೆಯಿರಿ. (Write the words that start with the letter ‘ch’)

ಮಾದರಿ: ಬಟ್ಟೆ ಮೇಲೆ ಮಾಡಲು ಬಳಸುವ ಸಾಧನ: ಚರಕ

೧. ಸುರಳಿಯಾಕಾರದಂತಿರುವ ಎಣ್ಣೆಯಲ್ಲಿ ಕರೆದ ತಿಂಡಿ:
೨. ನಾಲ್ಕು ಸೈನ್ಯ ಬಲದೊಂದಿಗೆ ಆಡುವ ಒಳಾಂಗಣ ಆಟ:
೩. ಅನ್ನ ತಿನ್ನಲು ನೀನು ಇದನ್ನು ಬಳಸುತ್ತಿಯಾ:
೪. ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಮಾಡಿದ ಮುಷ್ಕರ:

ಭಾಷಾ ಚಟುವಟಿಕೆ

ಅ. ಮಾದರಿಯಲ್ಲಿ ಸೂಚರಿಸಿರುವಂತೆ ಸೂಕ್ತ ಪದ ರಚಿಸಿ ಬರೆದು ಸ್ಪಷ್ಟವಾಗಿ ಓದಿ.
(write the appropriate word as indicated in the sample and read it clearly)

ಮಾದರಿ: ಮರ + ಗಳು = ಮರಗಳು
ಮನೆ + ಗಳು =
ಚಿತ್ರ + ಗಳು =
ಹಕ್ಕಿ + ಗಳು =
ಪುಸ್ತಕ + ಗಳು =
ನದಿ + ಗಳು =

ಆ. ಈ ಪದ್ಯದಲ್ಲಿ ಬರುವ ಒತ್ತಕ್ಷರಗಳ ಪದಗಳನ್ನು ಪಟ್ಟಿ ಮಾಡಿ ಬಳಕೆ ಚಟುವಟಿಕೆ. (List and use the stressed syllables in this verse)

ಬಳಕೆ ಚಟುವಟಿಕೆ

ಅ. ಅ ಮತ್ತು ಆ ಪಟ್ಟಿಯಲ್ಲಿರುವ ಶಬ್ದಗಳನ್ನು ಜೋಡಿಸಿ ಕವಿತೆಯ ಸಾಲುಗಳನ್ನು ಪೂರ್ತಿ ಗೊಳಿಸಿ. ( Usage Activity Complete the lines of the poem by matching the words in the list A and B)

ಅ                                  ಆ

ತಿಂಗಳು ಬೆಳಕಿನ                 ಬದುಕಿಸಿ ಕೊಟ್ಟೆ           
ಚಂದ್ರನ ಮೇಲಕೆ                  ತೋರುತಲೆಂದ           
ಪುಟ್ಟುವ ಚಂದ್ರನು                ಎತ್ತಲಿಕೆಂದು              
ತಂಗಿಗೆ ಆಗಸ                     ಸಿಕ್ಕೇ ಸಿಕ್ಕ                
ನಮ್ಮಯ ದೇವರ                 ಇರುಳಿಲನಂದು           

ಆ. ‘ ದುಡುಕಿದರೆ ಫಲವಿಲ್ಲ ‘ ಇದು ಒಂದು ಗಾದೆ ಮಾತು. ಇದೇ ಅರ್ಥದ ಇನ್ನಷ್ಟು ಗಾದೆ ಮಾತುಗಳನ್ನು ಸಂಗ್ರಹಿಸಿ ಬರೆಯಿರಿ. (‘If you rush, you will not get results’ is a proverb. Collect and write more proverbs with the same meaning.

Click here to download the Baavili Chadira worksheet

Leave a Reply

Your email address will not be published. Required fields are marked *