Gadegalu (Kannada Proverbs) are short traditional sayings that convey wisdom and life lessons. Gadegalu teach moral values and guide us in making wise decisions in life.
They reflect the culture, values, and practical knowledge of Kannada-speaking people.
Each proverb carries a deeper meaning beyond its simple words.
ಈ ಕೆಳಗಿನ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ.
೧. ಅಂಗೈ ಹುಣ್ಣಿಗೆ ಕನ್ನಡಿ ಯಾಕೆ?
೨. ಬೆರಳು ತೋರಿಸಿದರೆ ಹಸ್ತ ನುಂಗ್ತಾನೆ
೩. ಮಂತ್ರಕ್ಕೆ ಮಾವಿನಕಾಯಿ ಬೀಳುತ್ತೆ?
೪.ಗಿಡವಾಗಿ ಬಗ್ಗದ್ದು ಮರವಾಗಿ ಬಾಗೀತೇ?
೫.ಹಾಸಿಗೆ ಇದ್ದಷ್ಟು ಕಾಲು ಚಾಚು
೬.ಅತಿ ಆಸೆ ಗತಿ ಗೇಡು
೭.ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ
೮.ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ
೯.ದೇಶ ಸುತ್ತಿ ನೋಡು ಕೋಶ ಓದಿ ನೋಡು
೧೦.ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ
೧೧. ಹಲ್ಲು ಇದ್ದವನಿಗೆ ಕಡಲೆ ಇಲ್ಲ ಕಡಲೆ ಇದ್ದವನಿಗೆ ಹಲ್ಲು ಇಲ್ಲ
೧೨. ಆಳಾಗಬಲ್ಲವನು ಅರಸನಾಗಬಲ್ಲ
೧೩. ಜಾಣನಿಗೆ ಮಾತಿನ ಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು
೧೪. ಯಾರದೋ ರೊಕ್ಕ ಯಲ್ಲಮ್ಮನ ಜಾತ್ರೆ
೧೫. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
೧೬.ಕೈ ಕೆಸರಾದರೆ ಬಾಯಿ ಮೊಸರು
೧೭. ಬೀದಿ ಕೂಸು ಬೆಳೆಯಿತು ಕೋಣೆ ಕೂಸು ಕೋಳೀತು
೧೮.ಮಾತು ಬೆಳ್ಳಿ ಮೌನ ಬಂಗಾರ
೧೯. ಮನೆಗೆ ಮಾರಿ ಊರಿಗೆ ಉಪಕಾರಿ
Click here to download gadegalu kannada list for the practise