Kayyara Kinhanna Rai was born in 1915 in Kaiyara, Kasaragod. Kayyara Kinhanna Rai worked as a poet, writer and journalist. He wrote a work called Sushila at the age of 12 while he was still a student. He participated in the freedom struggle. Kayyara Kinhanna Rai under the influence of Mahatma Gandhi. Kaiyara Kingannarai a big fan of Kannada, he wrote many poems, novels, essays, and his famous poem is Erutihudu Harutihudu Nodu Namma Bavuta. He died in 2018.
ಕೈಯಾರ ಕಿಞ್ಞಣ್ಣರೈ
ಕೈಯಾರ ಕಿಞ್ಞಣ್ಣರೈ ಇವರು ಕಾಸರಗೋಡಿನ ಕೈಯಾರದವರು ಇವರು ೧೯೧೫ ರಲ್ಲಿ ಜನಿಸಿದರು. ಕವಿ ಲೇಖಕ ಹಾಗೂ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ೧೨ನೇ ವಯಸ್ಸಿನಲ್ಲಿ ಸುಶೀಲ ಎನ್ನುವ ಕೃತಿಯನ್ನು ರಚಿಸಿದ್ದರು. ಮಹಾತ್ಮ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಕನ್ನಡದ ದೊಡ್ಡ ಅಭಿಮಾನಿ ಇವರು ಅನೇಕ ಕವಿತೆ ಕಾದಂಬರಿ ಪ್ರಬಂಧಗಳನ್ನು ಬರೆದಿದ್ದಾರೆ. ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ಇವರ ಪ್ರಸಿದ್ಧ ಕವನ. ಇವರು ೨೦೧೮ರಲ್ಲಿ ಮರಣ ಹೊಂದಿದರು.