Hutathma Balak Kannada lesson worksheet grade IV can be used for practise. Hutathma Balak class 4th is about Narayana a boy fought for the Indian Independence.

Narayana was a courageous young boy who participated in India’s freedom struggle during the Quit India Movement. Inspired by the call for independence, he joined protests against British rule. During a demonstration, British police opened fire and Narayana was killed. His sacrifice became a symbol of bravery and youthful patriotism in India’s fight for freedom.

ಹುತಾತ್ಮ ಬಾಲಕ

ಅ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)

೧. ಬ್ರಿಟೀಷರಿಗೆ ಭಾರತವನ್ನು ಬಿಟ್ಟು ತೊಲಗಿ ಎಂದು ಎಚ್ಚರಿಕೆ ಕೊಟ್ಟವರು ಯಾರು? 
೨. ನಾರಾಯಣನ ತಾಯಿ ಏನೆಂದು ಮಗನನ್ನು ಹರಸಿದಳು? 
೩. ಹುಬ್ಬಳ್ಳಿಯ ಜನತೆಗೆ ಪ್ರಮುಖವಾಗಿದ್ದ ದಿನ ಯಾವುದು? 
೪. ಸಾವಿನ ಅಂಚಿನಲ್ಲಿದ್ದ ಬಾಲಕ  ಏನನ್ನು ಕೇಳಿದ?
೫. ನಾರಾಯಣನು ಕೂಗಿದ ಘೋಷಣೆ ಯಾವುದು?

ಆ) ಎರಡು / ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ. (Answer the following in two – three sentences)

೧. ನಾರಾಯಣನ ತಾಯಿ ಏಕೆ ಅಚ್ಚರಿಗೊಂಡಳು?
೨. ಬಾಲಕ ನಾರಾಯಣ ಮುಂಜಾನೆ ಎದ್ದು ಹೇಗೆ ಸಿದ್ಧನಾದನು ? 
೩. ಪೊಲೀಸರು ಸಿಟ್ಟಿನಿಂದ ಏಕೆ ಕುದಿಯುತ್ತಿದ್ದರು? 

ಇ) ಈ ಮಾತನ್ನು ಯಾರು? ಯಾರಿಗೆ ಹೇಳಿದರು? (Who told whom) 

೧. “ ಎಲ್ಲಿಗೆ ಹೋಗುತ್ತಿರುವೆ ಮಗು ? ”
೨.  “ ನಿನಗೆ ಏನು ಬೇಕು? ” 
೩. “ ಅಮ್ಮ ಹಿರಿಯರು ಕಿರಿಯರು ಎನ್ನುವುದು ಮುಖ್ಯವಲ್ಲ ”

ಭಾಷಾ ಚಟುವಟಿಕೆ 

ಅ) ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆಯಿರಿ. (Write the opposite words)

ಅಹಿಂಸೆ, ಬೇಕು,  ಕಿರಿಯ, ಸಾಧ್ಯ

ಆ) ಮಾದರಿಯಲ್ಲಿ ಸೂಚಿಸಿರುವಂತೆ ಪದ ಬಿಡಿಸಿ ಬರೆಯಿರಿ. (Split the word)

ಮಾದರಿ : ಧೈರ್ಯ + ವಂತ 

ಗುಣವಂತ, ಬುದ್ದಿವಂತ, ಹಣವಂತ, ಶೌರ್ಯವಂತ, ಶಕ್ತಿವಂತ

ಇ) ಕೊಟ್ಟಿರುವ ಪದಗಳನ್ನು ಬಳಸಿ ಸಂತ ವಾಕ್ಯ ರಚಿಸಿ. (Make your own sentence)

ಘೋಷಣೆ,  ಆಶ್ಚರ್ಯ, ಅಹಿಂಸೆ, ಜೋರಾಗಿ, ಮೆರವಣಿಗೆ

ಈ) ಈ ಕೆಳಗಿನ ಪದಗಳಿಗೆ ನುಡಿ ಕಣಜದಿಂದ ಅರ್ಥ ಹುಡುಕಿ ಬರೆಯಿರಿ. (Write the synonyms)

ನೆರವು : ಸಹಾಯ , ಬೆಂಬಲ , ಆಸರೆ
ಹರಸು =
ಕಸುಬು =
ಅದ್ಭುತ =

ಬಳಕೆ ಚಟುವಟಿಕೆ

ಅ) ವೃತ್ತದೊಳಗಿನ ಪದವನ್ನು ಅದರ ಸಮಾನಾರ್ಥಕ ಪದಗಳೊಂದಿಗೆ ಗೆರೆ ಎಳೆದು ಜೋಡಿಸಿ. 

ಆ) ಕೊಟ್ಟಿರುವ ಅಕ್ಷರ ಬಳಸಿ ಪದ ರಚಿಸಿ , ಅಕ್ಷರ ಬಂಧ ಪೂರ್ಣಗೊಳಿಸು . ರಚನೆಯಾದ ಖಾಲಿ ಜಾಗದಲ್ಲಿ ಬರೆದಿದೆ. ( ಡೆ , ಣ , ರ , ನೆ , ವು )

Click here to download Hutathma Balaka Worksheet kannada class 4th

Leave a Reply

Your email address will not be published. Required fields are marked *