Stainles steel patregalu (ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳು) is a touching Kannada literary chapter written by acclaimed author Vasudendra, prescribed in the Sahitya Sangama textbook for ICSE Class IX and X board exams. Through a blend of humor and deep emotion, this essential ICSE Sahitya Sangama lesson for Class IX and X board exams captures the author’s mother’s profound affection and fascination for gleaming stainless steel utensils, which she cherished far more than gold or silver. Worksheet is given here to practise.

‘ಸ್ಟೇನ್‌ಲೆಸ್‘ ಸ್ಟೀಲ್ ಪಾತ್ರೆಗಳು — ವಸುಧೇಂದ್ರ

I. ಅರ್ಥ ಬರೆಯಿರಿ (Write Meanings)

ಮೋಹ, ದುಬಾರಿ, ಪತ್ರಾಳಿ,  ಬಾಲಂಗೋಚಿ, ತಳ್ಳಿಹಾಕು, ಗುಮಾಸ್ತ, ಉದ್ರಿ, ಪರ್ಯಾಯ

II. ಪ್ರಶ್ನೆಗಳು (Questions)

೧. ಲೇಪಾಕ್ಷಿ ತಟ್ಟೆ ಬಗ್ಗೆ ಲೇಖಕರ ಅಮ್ಮನಿಗಿದ್ದ ಹೆಮ್ಮೆ ಎಂತಹುದು?
೨. ಲೇಖಕರ ಅಮ್ಮನ ಸ್ಟೀಲ್ ಪಾತ್ರೆಯ ವ್ಯಾಮೋಹದ ಬಗ್ಗೆ ಬರೆಯಿರಿ.
೩. ಲೇಖಕ ವಸುಧೇಂದ್ರರನ್ನು ಸಂಕ್ಷಿಪ್ತವಾಗಿ ಪರಿಚಯಿಸಿ.
೪. ಲೇಖಕರ ಮನೆಗೆ ಮೊದಲ ಸ್ಟೀಲ್ ಪಾತ್ರೆ ಬಂದ ಸಂದರ್ಭವನ್ನು ವರ್ಣಿಸಿ.
೫. ಲೇಖಕರ ಅಮ್ಮ ಸ್ಟೀಲ್ ಪಾತ್ರೆಗಳನ್ನು ಹೇಗೆ ಕಾಪಾಡುತ್ತಿದ್ದರು?
೬. ಲೇಖಕರು ಮನೆ ತುಂಬಿದ ವಿಧ ವಿಧವಾದ ಸ್ಟೀಲ್ ಪಾತ್ರೆಗಳನ್ನು ಪರಿಚಯಿಸಿ.
೭. ಲೇಖಕರಿಂದ ಅವರ ತಾಯಿ ಏನೆಂದು ಮಾತು ತೆಗೆದುಕೊಂಡರು? ಕಾರಣವೇನು?
೮. ಲೇಖಕರ ಅಮ್ಮ ಮಾಡಿದ ನಿರ್ಧಾರವೇನು? ಏಕೆ?
೯. ಲೇಖಕರ ನಾಮಕರಣದಲ್ಲಿ ಕೊಟ್ಟ ಸ್ಟೀಲ್ ಲೋಟ ಒಂದು ಹೇಗೆ ಕಳೆದುಹೋಯಿತು? ಸಂಕ್ಷಿಪ್ತವಾಗಿ ವಿವರಿಸಿ. ೧೦. ನರಸಕ್ಕ ಯಾರು? ಲೇಖಕರ ತಾಯಿ ಪ್ರಮಾಣ ಮಾಡಿದ್ದು ಯಾಕೆ? ಸನ್ನಿವೇಶವೇನು?
೧೧. ಅಕ್ಕನ ಮದುವೆಯಲ್ಲಿ ಉಡುಗೊರೆಯಾಗಿ ಬಂದಿದ್ದ ಸ್ಟೀಲ್ ಪಾತ್ರೆಗಳನ್ನು ಲೇಖಕರು ಕಳೆದುಕೊಂಡಿದ್ದು ಹೇಗೆ?
೧೨. ದುಃಖದ ಸಂದರ್ಭದಲ್ಲಿ ತಮಾಷೆಯಾಗಿ ಕಂಡ ಸಂಗತಿ ಯಾವುದು?
೧೩. ಲೇಖಕರ ಮನೆಯಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳ ಮಹತ್ವ ಹೇಗೆ ಕಡಿಮೆಯಾಯಿತು?
೧೪. ‘ನನಗೂ ಅವನಷ್ಟು ಸಂಬಳ ಬಂದಿದ್ದರೆ ಸ್ಟೀಲ್ ಅಂಗಡಿನೇ ಕೊಂಡು ನಿನ್ನ ಮುಂದೆ ಸುರಿತಿದ್ದೆ’ ಈ ಮಾತನ್ನು ಯಾರು ಹೇಳಿದರು? ಹಿನ್ನೆಲೆಯನ್ನು ಬರೆಯಿರಿ.
೧೫. ಅಮ್ಮನ ಸ್ಟೀಲ್ ಪಾತ್ರೆಗಳ ಗತಿ ಏನಾಯಿತು?

೧೬. ಲೇಖಕರ ಅಮ್ಮನಿಗೆ ಯಾವುದರ ಬಗ್ಗೆ ವಿಶೇಷ ಆಕರ್ಷಣೆ ಇತ್ತು? ವಿವರಿಸಿ. (2)
೧೭. ಲೇಖಕರು ತಮ್ಮ ಪಾತ್ರೆಗಳ ಡಬ್ಬವನ್ನು ಕಳೆದುಕೊಂಡ ಸಂದರ್ಭವನ್ನು ವರ್ಣಿಸಿ. (3)
೧೮. “ನೀನು ದೊಡ್ಡವನಾಗಿ ಕೆಲಸಕ್ಕೆ ಸೇರಿದ ಮೇಲೆ ನಾನು ಕೇಳಿದಷ್ಟು ಸ್ಟೀಲ್‌ ಪಾತ್ರೆಗಳನ್ನು ಕೊಡಿಸುತ್ತೀಯಾ?” ಅಂತ ಕೇಳಿ ಮಾತು ತೆಗೆದುಕೊಂಡವರು ಯಾರು? ಸಂದರ್ಭವೇನು? (3)
೧೯. ಲೇಖಕ ಅಮ್ಮನ ಮುಖದಲ್ಲಿ ಹತ್ತಿಕ್ಕಲಾರದ ಹೆಮ್ಮೆಯ ಭಾವ ಬಂದ ಸಂದರ್ಭವನ್ನು ವರ್ಣಿಸಿ. (2)
 

೨೦. ವೇಣು ಯಾರು? ಅವನು ತಿರುಪತಿಗೆ ಹೋಗುವಾಗ ಮಾಡಿದ ತಪ್ಪು ಯಾವುದು? ತಿಳಿಸಿ.
೨೧. ಈ ಮನೆಯ ತುಂಬಾ ಸ್ಟೀಲ್ ಪಾತ್ರೆಗಳು ಥಳ ಥಳ ಹೊಳೆಯುವಂತೆ ಮಾಡದಿದ್ದರೆ ನಾನು ಬಳ್ಳಾರಿ ಹೆಣ್ಣೆ ಅಲ್ಲ ಅಂತ ಅಮ್ಮ ನಿರ್ಧರಿಸಿದ್ದು ಏಕೆ?
೨೨. ಅಕ್ಕನ ಮದುವೆಯಲ್ಲಿ ಉಡುಗೊರೆಯಾಗಿ ಬಂದ ಸ್ಟೀಲ್ ಪಾತ್ರೆಗಳನ್ನು ಲೇಖಕರು ಹೇಗೆ ಕಳೆದುಕೊಂಡರು?
೨೩. ಯಾವುದನ್ನು ನೋಡಿ ಅಮ್ಮನಿಗೆ ಕಣ್ಣಲ್ಲಿ ನೀರು ಬಂತು? ವಿವರಿಸಿ.

೨೪. ವಸುಧೇಂದ್ರರ ಕಾಲ ಸ್ಥಳ ಪ್ರಶಸ್ತಿ ಮತ್ತು ಆಸಕ್ತಿಯ ಬಗ್ಗೆ ವಿವರಿಸಿ. [2]
೨೫. “ನಾನು ಕಳ್ಳ ಅಲ್ಲಮ್ಮೋ… ನನ್ನ ಮನೆಗೆ ಮಡಿಕೆ – ಕುಡಿಕೆ ಬಟ್ಟರೆ ಬೇರೆ ಏನೂ ಇಲ್ಲ” ಸಂದರ್ಭ ವಿವರಿಸಿ.
೨೬. “…..ನಾನು ಕೇಳಿದಷ್ಟು ಸ್ಟೀಲ್ ಪಾತ್ರೆ ಕೊಡಿಸಿಯಾ?” ಎಂದು ಅಮ್ಮ ಕೇಳಲು ಕಾರಣವೇನು? [3]
೨೭. ಸ್ಟೀಲ್ ಪಾತ್ರೆ ಬೆಲೆ ಕಡಿಮೆಯಾಯಿತೋ, ಜನರ ಸಂಬಳ ಹೆಚ್ಚಾಯಿತೋ ಗೊತ್ತಿಲ್ಲ ಎಂದು ಲೇಖಕರು ಹೇಳಲು ಕಾರಣವೇನು? [2]

III. ಸಮಾನಾರ್ಥಕ ಪದಗಳನ್ನು ಬರೆಯಿರಿ (Write Synonyms)

ಗುಮಾಸ್ತ, ಜತನ, ನಿಧನ, ಪತ್ರಾಳಿ,  ಬಾಲಂಗೋಚಿ

IV. ವಿರುದ್ಧಾರ್ಥಕ ಪದಗಳನ್ನು ಬರೆಯಿರಿ (Write Antonyms)

ದುಬಾರಿ,  ಹಳೆಯ,  ದುಃಖ,  ಕಡಿಮೆ,  ಒಳಗೆ,  ಬಡತನ, ಹೊಳೆಯುವ, ನಂಬಿಕೆ, ಕಷ್ಟ, ಮರಣ, ವೇಗ, ದೊಡ್ಡದು, ಪ್ರೀತಿ

Click here to download stainless steel patregalu worksheet icse sahitya sangama grade 9 and 10

Leave a Reply

Your email address will not be published. Required fields are marked *