Shaabari Master the CBSE 10th board Kannada syllabus with our curated Shabari MCQ practice questions based on Pu. Ti. Narasimhachar’s renowned musical play (geetanataka). Test your understanding of Shabari’s pure devotion (bhakti), her meeting with Sri Rama and Lakshmana at Matanga’s hermitage, and her spiritual liberation (mukti). Prepare effectively for your Class 10 board exams with comprehensive multiple-choice questions covering key dialogues, poetic themes, and character traits.
ಸಿಬಿಎಸ್ಇ (CBSE) 10ನೇ ತರಗತಿಯ ಬೋರ್ಡ್ (Board) ಪರೀಕ್ಷೆಗೆ ಉತ್ತಮ ತಯಾರಿ ನಡೆಸಲು ಕವಿ ಪು.ತಿ. ನರಸಿಂಹಾಚಾರ್ ರಚಿತ ‘ಶಬರಿ’ ಗೀತನಾಟಕದ ಪ್ರಮುಖ ಬಹುಆಯ್ಕೆ ಪ್ರಶ್ನೆಗಳನ್ನು (MCQ) ಅಭ್ಯಾಸ ಮಾಡಿ. ಮತಂಗಾಶ್ರಮದಲ್ಲಿ ಶ್ರೀರಾಮ ಮತ್ತು ಲಕ್ಷ್ಮಣರನ್ನು ಭೇಟಿಯಾಗುವ ಶಬರಿಯ ಮುಗ್ಧ ಭಕ್ತಿ, ಆತಿಥ್ಯ ಹಾಗೂ ಮುಕ್ತಿಯ ಸನ್ನಿವೇಶಗಳ ಕುರಿತಾದ ನಿಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಿ. ಪಾಠದ ಆಶಯ, ಪಾತ್ರಗಳ ಹಿರಿಮೆ ಮತ್ತು ಪ್ರಮುಖ ಸಂಭಾಷಣೆಗಳನ್ನು ಒಳಗೊಂಡ ಈ ಪ್ರಶ್ನೋತ್ತರಗಳು ಬೋರ್ಡ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಹಕಾರಿಯಾಗಿವೆ.
ಗದ್ಯದಲ್ಲಿರುವ ಬಹು ಆಯ್ಕೆ ಪ್ರಶ್ನೋತ್ತರಗಳು
1. ‘ಶಬರಿ’ ಗೀತನಾಟಕವನ್ನು ಬರೆದವರು.
| (ಎ) ವಿ.ಕೃ. ಗೋಕಾಕ್ | (ಬಿ) ದ.ರಾ. ಬೇಂದ್ರೆ |
| (ಸಿ) ಲಕ್ಷ್ಮೀಶ | (ಡಿ) ಪು.ತಿ. ನರಸಿಂಹಾಚಾರ್ |
2. ‘ಶಬರಿ’ ಗೀತನಾಟಕದ ಆಕರ ಗ್ರಂಥ.
| (ಎ) ಶ್ರೀಹರಿಚರಿತೆ | (ಬಿ) ರಥಸಪ್ತಮಿ |
| (ಸಿ) ಭರತ | (ಡಿ) ಏಕಾಂಕ ನಾಟಕಗಳು |
3. ಶ್ರೀರಾಮನ ತಂದೆಯ ಹೆಸರು __________
| (ಎ) ಲಕ್ಷ್ಮಣ | (ಬಿ) ದಶರಥ |
| (ಸಿ) ಭರತ | (ಡಿ) ಮತಂಗ |
4. ಶಬರಿ ವಾಸಮಾಡುತ್ತಿದ್ದ ಆಶ್ರಮ.
| (ಎ) ವಾಲ್ಮೀಕಿ ಆಶ್ರಮ | (ಬಿ) ಚಿತ್ರಕೂಟ ಆಶ್ರಮ |
| (ಸಿ) ಮತಂಗ ಆಶ್ರಮ | (ಡಿ) ಕಬಂದ ಆಶ್ರಮ |
5. ಶಬರಿ ಗದ್ಯಭಾಗದಲ್ಲಿ ಬರುವ ಭೂಮಿಜಾತೆ ಎಂದರೆ.
| (ಎ) ಶಬರಿ | (ಬಿ) ಸೀತೆ |
| (ಸಿ) ಕೌಸಲ್ಯೆ | (ಡಿ) ಸೌಮಿತ್ರಿ |
6. ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದರು.
| (ಎ) ದಶರಥ | (ಬಿ) ಮತಂಗ |
| (ಸಿ) ದನು | (ಡಿ) ಭರತ |
7. ಶಬರಿ ಸಾಹಿತ್ಯದ __________ ಪ್ರಕಾರಕ್ಕೆ ಸೇರುತ್ತದೆ.
| (ಎ) ಲೇಖನ ಸಾಹಿತ್ಯ | (ಬಿ) ಲಲಿತ ಪ್ರಬಂಧ |
| (ಸಿ) ಗೀತ ನಾಟಕ | (ಡಿ) ಪ್ರವಾಸ ಸಾಹಿತ್ಯ |
8. ಪು.ತಿ.ನರವರಜನ್ಮ ಸ್ಥಳ __________.
| (ಎ) ಗದಗದ ಕೋಳಿವಾಡ | (ಬಿ) ಮಂಡ್ಯದ ಮೇಲುಕೋಟೆ |
| (ಸಿ) ಕಿಸುನಾಡಿನ ಸಯ್ಯಡಿ | (ಡಿ) ಶಿವಮೊಗ್ಗದ ಈಸೂರು |
9. ರೂಪಿನಂತೆ __________ ಕೂಡ ಎನಿತುದಾರವಾಗಿದೆ.
| (ಎ) ಪ್ರೀತಿ | (ಬಿ) ದ್ವೇಷ |
| (ಸಿ) ನೀತಿ | (ಡಿ) ಮಾತು |
10. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ
| (ಎ) ಅಹಲ್ಯೆ | (ಬಿ) ಸೀತೆ |
| (ಸಿ) ಕೌಸಲ್ಯೆ | (ಡಿ) ಶಬರಿ |
11. ಚಿತ್ರಕೂಟ ಎಂಬುದು ಒಂದು
| (ಎ) ನದಿ | (ಬಿ) ಬೆಟ್ಟ |
| (ಸಿ) ಪರ್ವತ | (ಡಿ) ಆಶ್ರಮ |
12. ಸೌಮಿತ್ರಿ ಎಂದರೆ __________
| (ಎ) ರಾಮ | (ಬಿ) ಭರತ |
| (ಸಿ) ಸೀತೆ | (ಡಿ) ಲಕ್ಷ್ಮಣ |
13. ಬೆಳಕಿಗೊಲಿದವರ್ ಉರಿವ ಬತ್ತಿಯ __________ ಕಾಣರು.
| (ಎ) ಕರುಕ | (ಬಿ) ಬೆಳಕು |
| (ಸಿ) ಕತ್ತಲು | (ಡಿ) ಕೊರತೆ |
14. ಶಬರಿಯು __________ ಲೋಕ ದೊರೆಯಲೆಂದು ಶ್ರೀರಾಮನಲ್ಲಿ ಬೇಡಿದಳು.
| (ಎ) ನರಕಲೋಕ | (ಬಿ) ಪುಣ್ಯಲೋಕ |
| (ಸಿ) ಪಾತಾಳಲೋಕ | (ಡಿ) ಭೂಲೋಕ |
ಉತ್ತರಗಳು (Answer Key)
| ಪ್ರಶ್ನೆ | ಸರಿಯಾದ ಉತ್ತರ | ಪ್ರಶ್ನೆ | ಸರಿಯಾದ ಉತ್ತರ |
| 1. | (ಡಿ) ಪು.ತಿ. ನರಸಿಂಹಾಚಾರ್ | 8. | (ಬಿ) ಮಂಡ್ಯದ ಮೇಲುಕೋಟೆ |
| 2. | (ಎ) ಶ್ರೀಹರಿಚರಿತೆ | 9. | (ಎ) ಪ್ರೀತಿ |
| 3. | (ಬಿ) ದಶರಥ | 10. | (ಡಿ) ಶಬರಿ |
| 4. | (ಸಿ) ಮತಂಗ ಆಶ್ರಮ | 11. | (ಬಿ) ಬೆಟ್ಟ |
| 5. | (ಬಿ) ಸೀತೆ | 12. | (ಡಿ) ಲಕ್ಷ್ಮಣ |
| 6. | (ಸಿ) ದನು | 13. | (ಎ) ಕರುಕ |
| 7. | (ಸಿ) ಗೀತ ನಾಟಕ | 14. | (ಬಿ) ಪುಣ್ಯಲೋಕ |